ಇಲ್ಲಿ ನಮ್ಮ ಹತ್ತಿರ ಯಾವುದರ ಚಿತ್ರ ಇದೆಯೋ ಅವುಗಳ ಹೆಸರು ಇದೆ . ಹೆಸರು ಆರಿಸಿ ಚಿತ್ರಗಳು ಗುಂಡಿಯನ್ನು ಒತ್ತಿ. ನೀವು ಆರಿಸಿದ ಶಬ್ದದ ಚಿತ್ರ, ಅದರ ಹೆಸರು ಇಂಗ್ಲಿಷ್, ಕನ್ನಡ, ಸಂಸ್ಕೃತದಲ್ಲಿ ಬರುತ್ತದೆ.
ಸಂಸ್ಕೃತ ಶಬ್ದಗಳು , ಕನ್ನಡಶಬ್ದಗಳು, ಚಿತ್ರಗಳು, ಇಂಗ್ಲಿಷ್ ಶಬ್ದಗಳು
ನೀವು ಆರಿಸಿದ್ದು ಇದು ಯಾವುದೆಲ್ಲದರ ಪರ್ಯಾಯವೋ ಅದೆಲ್ಲದರ ಚಿತ್ರ ಹೆಸರು ಸಹಿತ ಪಕ್ಕದಲ್ಲಿ ಬರುತ್ತದೆ. ಕೆಲವು ಹೆಸರುಗಳು ಒಂದಕ್ಕಿಂತ ಹೆಚ್ಚು ವಸ್ತುಗಳಿಗೆ ಪರ್ಯಾಯ ವಾಗಿರಬಹುದು .
ಕೆಳಗೆ ಸಂಸ್ಕೃತ ಹೆಸರು, ಪರ್ಯಾಯ, ಕನ್ನಡಹೆಸರು, ಆ ಹೆಸರಿನ ಅರ್ಥ, ಇಂಗ್ಲಿಷ್ ಹೆಸರು ಬರುತ್ತದೆ.